ಪ್ರಮುಖ ಸುದ್ದಿರಾಜ್ಯ

ದ್ವೇಷದ ರಾಜಕೀಯಕ್ಕೆ ಬದಲಾಗಿ ಜನತಾ ಜೋಡೋ: ಬಿ.ಕೆ. ಹರಿಪ್ರಸಾದ್

ಶಿಕಾರಿಪುರ: ಶಿವಮೊಗ್ಗ ಜಿಲ್ಲೆ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಹಾಗೂ ರಾಜಕೀಯ ಚಳವಳಿಗಳಿಗೆ ಹೆಸರಾಗಿದ್ದ ಜಿಲ್ಲೆ. ಆದರೆ ಬಿಜೆಪಿ ರಾಜಕೀಯ ಪ್ರವೇಶದ ಬಳಿಕ ಜಿಲ್ಲೆಯ ಪರಿಸ್ಥಿತಿ ಬದಲಾಗಿದೆ ಎಂದು…

ಪ್ರಮುಖ ಸುದ್ದಿರಾಜ್ಯ

ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ನ.9ರಂದು ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರದ ಆಶ್ರಯದಲ್ಲಿ ವಿಶಿಷ್ಟ ಕಾರ್ಯಕ್ರಮ

ಬೆಂಗಳೂರು: ಉರ್ದು ದಿನಾಚರಣೆಯ ಅಂಗವಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಿದೆ. ನವೆಂಬರ್ 9ರಂದು…

ಪ್ರಮುಖ ಸುದ್ದಿರಾಜ್ಯ

‘ಶಕ್ತಿ’ ಹೆಸರಿನಲ್ಲಿ ಸಾರಿಗೆ ಸಂಸ್ಥೆಗಳನ್ನು ದಿವಾಳಿ ಮಾಡಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು: ‘ಶಕ್ತಿ’ ಯೋಜನೆಯ ಹೆಸರಿನಲ್ಲಿ ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ಹೊರೆ ಹೆಚ್ಚಿಸಿ, ಇದೀಗ ಸಂಸ್ಥೆಗಳನ್ನೇ ದಿವಾಳಿ ಅಂಚಿಗೆ ತಳ್ಳಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಈ ಕುರಿತು…

ಪ್ರಮುಖ ಸುದ್ದಿರಾಜ್ಯ

‘ಕಾನೂನು ಚೌಕಟ್ಟಿನಲ್ಲೇ ಆಸ್ತಿ ಸಂಪಾದಿಸಿದ್ದೇನೆ’ ಎಂದ ಸಿಎಂ ಡಿಕೆಶಿ; ಭೂಕಬಳಿಕೆ ಆರೋಪಕ್ಕೆ ತಿರುಗೇಟು;

ನವದೆಹಲಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ಭೂಕಬಳಿಕೆ ಆರೋಪಗಳಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ತಾವು ಕಾನೂನು ಚೌಕಟ್ಟಿನಲ್ಲಿಯೇ ಆಸ್ತಿ…

ದೇಶಪ್ರಮುಖ ಸುದ್ದಿ

SIR ವಿರುದ್ಧ INDIA ಒಕ್ಕೂಟದ ಹೋರಾಟ ತೀವ್ರ ಅ.2ರಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆ; ಅ.6ರಂದು ಚುನಾವಣಾ ಆಯೋಗದತ್ತ ವಿಪಕ್ಷ ಸಂಸದರ ಪಾದಯಾತ್ರೆ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ INDIA ಮೈತ್ರಿಕೂಟದ ಹೋರಾಟ…

ಪ್ರಮುಖ ಸುದ್ದಿವಿದೇಶ

ಸುಂದರ್ ಪಿಚೈ ‘ಮಾನ್‌ಸ್ಟರ್’ ಎಂದ ಟ್ರಂಪ್; ಶ್ವೇತಭವನದಲ್ಲಿ AI ಕುರಿತು ಮಹತ್ವದ ಚರ್ಚೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಪ್ರಮುಖ ಟೆಕ್ ಕಂಪನಿಗಳ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದ್ದು, ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ವೇಗದ ಬೆಳವಣಿಗೆ, ಸುರಕ್ಷತೆ…

ದೇಶಪ್ರಮುಖ ಸುದ್ದಿ

SIR ಮುಗಿದ ರಾಜ್ಯಗಳಲ್ಲಿ Form 6 ಬದಲಾವಣೆ; ಹೆಚ್ಚುವರಿ ಘೋಷಣೆ ವಾಪಸ್

ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚೆ ತೀವ್ರವಾಗಿರುವ ನಡುವೆಯೇ ಚುನಾವಣಾ ಆಯೋಗ ಮಹತ್ವದ ಬದಲಾವಣೆ ಮಾಡಿದೆ. SIR ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳು…

ದೇಶಪ್ರಮುಖ ಸುದ್ದಿ

ರಾಹುಲ್ ಗಾಂಧಿ-ಕಸಬ್ ಹೋಲಿಕೆ; ನಿವೃತ್ತ ವಾಯುಪಡೆ ಅಧಿಕಾರಿಯ ವಿರುದ್ಧ ಸೈಬರ್ ದೂರು

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 2008ರ ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ ಅಜ್ಮಲ್ ಕಸಬ್‌ಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಭಾರತೀಯ ವಾಯುಪಡೆಯ…

ಪ್ರಮುಖ ಸುದ್ದಿಸಿನಿಮಾ

ಗ್ರಾಮೀಣ ಹಿನ್ನೆಲೆಯ ‘ಕಾಳಿ ಖೇತಿ’; ಭಯಾನಕ ಸನ್ನಿವೇಶಗಳ ಝಲಕ್‌

ಮುಂಬೈ: ಹಿರಿಯ ನಟ ಜಾಕಿ ಶ್ರಾಫ್ ಹಾಗೂ ಶರದ್ ಕೇಲ್ಕರ್ ಅಭಿನಯದ ಮುಂಬರುವ ಹಾರರ್ ಚಿತ್ರ ‘ಕಾಳಿ ಖೇತಿ’ ಅಕ್ಟೋಬರ್ 23, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಗ್ರಾಮೀಣ…

ಪ್ರಮುಖ ಸುದ್ದಿಸಿನಿಮಾ

ಡಿಸೆಂಬರ್ 4ಕ್ಕೆ ಕೆ. ಮಣಿಕಂದನ್ ಅಭಿನಯದ ‘ಮಕ್ಕಳ್ ಕಾವಲನ್’ ತೆರೆಗೆ

ಮುಂಬೈ: ನಟ ಕೆ. ಮಣಿಕಂದನ್ ಅಭಿನಯದ ಮುಂಬರುವ ತಮಿಳು ಚಿತ್ರ ‘ಮಕ್ಕಳ್ ಕಾವಲನ್’ ಡಿಸೆಂಬರ್ 4, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಬಿಡುಗಡೆಯ…