ಸಿನಿಮಾ

ಸತ್ಯ ದೇವ್ ಅಭಿನಯದ ‘ರಾವ್ ಬಹಾದುರ್’ ಜುಲೈ 3ಕ್ಕೆ ಬಿಡುಗಡೆ, ವಿಂಟೇಜ್ ಲುಕ್‌ನಲ್ಲಿ ಸತ್ಯ ದೇವ್

ಹೈದರಾಬಾದ್: ವೆಂಕಟೇಶ್ ಮಹಾ ನಿರ್ದೇಶನದ ಮನೋವೈಜ್ಞಾನಿಕ ನಾಟಕ ರಾವ್ ಬಹಾದುರ್ ಚಿತ್ರದ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಘೋಷಿಸಿದ್ದಾರೆ. ನಟ ಸತ್ಯ ದೇವ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು…